ಉತ್ತಮ ನಿದ್ದೆ, ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿ ನೋವು ನಿವಾರಣೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಉತ್ತಮ ನಿದ್ದೆ ಹಾಗೂ ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿಯಾಗಬಲ್ಲದು.