ತಂಬಾಕು ಸಿಗರೇಟ್‌ಗಿಂತ ಇ-ಸಿಗರೇಟ್ ಕಡಿಮೆ ಹಾನಿ, ಆದರೂ ಎಚ್ಚರ ವಹಿಸಿ: ಅಧ್ಯಯನ ತಂಬಾಕು, ಮಧ್ಯಪಾನ ಸೇವನೆ ಅತೀ ಹೆಚ್ಚು ಪ್ರಮಾಣದಲ್ಲಿ ಯುವಕರನ್ನು ಸೆಳೆಯುತ್ತಿದ್ದು ಇದು ಯುವಜನತೆಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ...