ದಿನನಿತ್ಯ ಸೈಕಲ್ ತುಳಿಯಿರಿ; ಒತ್ತಡ, ಆತಂಕ ಕಡಿಮೆ ಮಾಡಿಕೊಳ್ಳಿ ದೇಹ ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುವವರಿಗೆ ಇರುವ ಸುಲಭ ಮಾರ್ಗಗಳಲ್ಲಿ ಸೈಕ್ಲಿಂಗ್ ಸಹ ಒಂದು.