ಅಗರ್ ಬತ್ತಿಯನ್ನು ಧೂಮಪಾನದ ಹೊಗೆಗೆ ಹೋಲಿಸಿದ ಚೀನಾ ಅಧ್ಯಯನ ವರದಿ! ಭಾರತೀಯರಲ್ಲಿ ಪ್ರತಿ ಮನೆಯಲ್ಲೂ ಅಗರ್ ಬತ್ತಿಗಳಿಗೆ ಪ್ರಾಶಸ್ತ್ಯವಿದೆ. ಅಷ್ಟಲ್ಲದೇ ಧಾರ್ಮಿಕತೆಯೊಂದಿಗೂ ಬೆಸೆದುಕೊಂಡಿದೆ.