ವಾಕಿಂಗ್, ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ! ನಡೆಯುವುದು ಹಾಗೂ ಸೈಕ್ಲಿಂಗ್ ಮಾಡುವುದರಿಂದ ದೀರ್ಘಾಯುಷ್ಯ ಹೊಂದುವುದಕ್ಕೆ ಸಾಧ್ಯವಿದೆ.