ಒಂದು ಕಪ್ ಕಾಫಿ, ಜೊತೆಗೆ ಮಾತುಕತೆ: 'ನಾನು' ಎಂಬ ಅಹಂ ಹೋಗಿ 'ನಾವು' ಎಂಬ ಭಾವ ಗುಂಪಾಗಿ ಕುಳಿತು ಕಾಫಿ ಸೇವನೆ ಮಾಡುತ್ತಾ ಸಂಭಾಷಣೆ ನಡೆಸಿದ್ದಾದರೆ ಅವರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.