ಪರಿಣಾಮಕಾರಿ ಸಂವಹನ ಕಲೆಗೆ 5 ಸೂತ್ರಗಳು ದಿನನಿತ್ಯದ ಜೀವನಕ್ಕೆ, ನಮ್ಮ ವೃತ್ತಿ ಬದುಕಿಗೆ ಎಲ್ಲದಕ್ಕೂ ಸಂವಹ ಕೌಶಲ ಅತ್ಯಂತ ಮುಖ್ಯವಾದದ್ದು. ಆಧುನಿಕ ಯುಗದಲ್ಲಿ ಸಂವಹನ ಅತೀ ಮುಖ್ಯ ಪಾತ್ರವಹಿಸುತ್ತದೆ. ಸಂವಹನವು ನಮ್ಮ ಜೀವನ ಶೈಲಿಗೆ ಅತ್ಯಂತ ಮುಖ್ಯ...