ಜೀವನ ಪರ್ಯಂತ ಅಸ್ವಸ್ಥತೆ ಬೇಡವೆಂದರೆ ಬೆನ್ನು ಮೂಳೆಯ ಆರೋಗ್ಯದ ಬಗ್ಗೆ ಗಮನ ಹರಿಸಿ! ಬೆನ್ನು ಮೂಳೆಯ ಆರೋಗ್ಯ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಆತಂಕ ಮೂಡಿಸುವ ವಿಷಯವಾಗಿದೆ. ವ್ಯಸ್ತ, ಡಿಜಿಟಲ್ ಗ್ಯಾಡ್ಜೆಟ್ಸ್ ಗಳಿಂದ ಉಂಟಾಗುತ್ತಿರುವ ಜಡ ಜೀವನ ಶೈಲಿಯಿಂದ ಬಹುತೇಕ ಯುವಕರಲ್ಲಿ ಬೆನ್ನು