ಒಂದು ಲೋಟ ಬಿಯರ್ ನಿಮ್ಮನ್ನು ಸಂಘಜೀವಿಯಾಗಿಸಬಲ್ಲದು: ಅಧ್ಯಯನ ಸಾಮಾಜಿಕ ಕೂಟಗಳಲ್ಲಿ ಭಾಗವಹಿಸುವುದಕ್ಕೆ ನಿಮಗೆ ಸಂಕೋಚವೇ? ಇದಕ್ಕೆ ಪರಿಹಾರವಿದೆಯಂತೆ, ಜನಗಳ ಜೊತೆ ಲೀಲಾಜಾಲವಾಗಿ ಬೆರೆತು ಮಾತನಾಡಿಕೊಂಡು ಸಂಘಜೀವಿಯಂತಿರಲು ಒಂದು ಲೋಟ...