ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಕಡಿಮೆಗೊಳಿಸಲು 'ವಿಟಮಿನ್ ಡಿ' ಸಹಕಾರಿ! ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಪದ್ಧತಿ ಹಾಗೂ ಅಶಿಸ್ತಿನ ಜೀವನದಿಂದಾಗಿ ಬೊಜ್ಜು ಇದೀಗ ಬಹುದೊಡ್ಡ ಸಮಸ್ಯೆಯಾಗಿ ಜನರನ್ನು ಕಾಡತೊಡುಗುತ್ತಿದೆ. ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದಾಗಿ ಬಹುತೇಕ ಜನರು ಮನೆ ಊಟ...