ಕಡಿಮೆ ನಿದ್ದೆ ಮಾಡ್ಬೇಡಿ, ಕೋಪ ಜಾಸ್ತಿ ಆಗುತ್ತೆ! "ಕೋಪಗೊಳ್ಳುವುದಕ್ಕೆ ಹಲವಾರು ಕಾರಣಗಳಿರುತ್ತವೆ, ಈ ಪೈಕಿ ಕಡಿಮೆ ನಿದ್ದೆ ಮಾಡುವುದೂ ಸಹ ಒಂದು ಅಂದರೆ ನೀವು ನಂಬಲೇಬೇಕು" ಹೀಗಂತ ಅಮೆರಿಕದ ರಾಜ್ಯ ವಿಶ್ವವಿದ್ಯಾನಿಲಯ ಸಂಶೋಧನೆ ಹೇಳುತ್ತಿದೆ.