ಧೂಮಪಾನ ತ್ಯಜಿಸುವುದು ಪುರುಷರಿಗಿಂತ, ಮಹಿಳೆಯರಿಗೆ ಕಷ್ಟ! ಪುರುಷರಿಗಿಂತ ಮಹಿಳೆಯರಿಗೆ ಧೂಮಪಾನ ತ್ಯಜಿಸುವುದು ಸವಾಲಿನ ಸಂಗತಿ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.