ಚಿಟಿಕೆಯಷ್ಟು ಮೆಣಸು ಬಳಸಿ, ಸ್ಥೂಲಕಾಯಕ್ಕೆ ಹೇಳಿ ಗುಡ್ ಬೈ! ಭಾರತೀಯ ಆಹಾರ ಪದ್ಧತಿ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲದೇ ಆರೋಗ್ಯಕ್ಕೂ ಉತ್ತಮವಾಗಿರುತ್ತದ್ದು, ಕರಿ ಮೆಣಸು ರುಚಿಗೂ, ಆರೋಗ್ಯಕ್ಕೂ ಉತ್ತಮವಾಗಿರುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ.