ಸುಂದರ ಕನಸು ಬೀಳಬೇಕೆ? ಮನಸ್ಸಿಗೆ ಶಾಂತಿ, ನೆಮ್ಮದಿ ಮುಖ್ಯ! ಮನಸ್ಸಿಗೆ ಶಾಂತಿ, ನೆಮ್ಮದಿ ಇದ್ದರೆ ಸುಂದರ ಕನಸು ಬೀಳಲು ಸಾಧ್ಯವಿರುತ್ತದೆ. ಮನುಷ್ಯನು ಸುಖ, ಶಾಂತಿ, ನೆಮ್ಮದಿಯಿಂದ ಇದ್ದಾಗ ಮಾತ್ರ ಕನಸುಗಳು ಬೀಳಲು ಸಾಧ್ಯವಿರುತ್ತದೆ ಎಂಬುದು ಸಂಶೋಧಕರ ಅಧ್ಯಯನವೊಂದರಿಂದ ತಿಳಿದುಬಂದಿದೆ.