ಮಕ್ಕಳು ಹೆಚ್ಚೆಚ್ಚು ಜಂಕ್ ಪುಡ್ ತಿನ್ನಲು ಅವರ ಅಪ್ಪನ ಆದಾಯ ಮತ್ತು ವಿದ್ಯಾರ್ಹತೆಯೂ ಕಾರಣ! ಮಕ್ಕಳು ಜಂಕ್ ಫುಡ್ ಬೇಕೆಂದು ಹಠ ಮಾಡಿದರೆ ಆಗ ಮಕ್ಕಳ ತಾಯಿಯನ್ನು ದೂರಬೇಡಿ. ತಂದೆಯ ಶಿಕ್ಷಣ...