ಪುರುಷರಲ್ಲಿ ವೀರ್ಯ ಉತ್ಪಾದನೆ ಮೇಲೆ ಒಳ ಉಡುಪುಗಳ ಪರಿಣಾಮ! ವೀರ್ಯದ ಗುಣ ಮಟ್ಟ ಕಡಿಮೆ ಇರುವುದು ಅಥವಾ ವೀರ್ಯದ ಉತ್ಪಾದನೆ ಕುಗ್ಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ.