ಭಾರತೀಯರ ಸರಾಸರಿ ಜೀವಿತಾವಧಿ 10 ವರ್ಷ ಹೆಚ್ಚಳ, ರಾಜ್ಯಗಳ ನಡುವೆ ಇದೆ ಅಂತರ! ಎರಡು ದಶಕಗಳ ಅವಧಿಯಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 10 ವರ್ಷಗಳಷ್ಟು ಹೆಚ್ಚಿಳವಾಗಿದೆ ಎಂದು ಅಧ್ಯಯನವರದಿಯೊಂದು ತಿಳಿಸಿದೆ