ನೀವು ಉದ್ಘರಿಸುವ ಈ 2 ಶಬ್ದಗಳು 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ! ಮುಜುಗರ ಹಾಗೂ ಉತ್ಸಾಹವನ್ನು ವ್ಯಕ್ತಪಡಿಸುವುದಕ್ಕೆ ಸಾಮಾನ್ಯವಾಗಿ ಬಳಸುವ 2 ಶಬ್ದಗಳು 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ ಸಂಶೋಧನೆಯೊಂದು ಹೇಳಿದೆ.