ಮೆಚ್ಚುಗೆಯ ಮಾತುಗಳೇ ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿ: ಅಧ್ಯಯನ ವರದಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದು ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿಯಾಗಿದ್ದು, ಪೋಷಕರು ಮಕ್ಕಳ ಬೆನ್ನು ತಟ್ಟುವುದರಿಂದ ಅವರ ನಡವಳಿಕೆ ಉತ್ತಮಗೊಳ್ಳುತ್ತದೆ.