ಒತ್ತಡದಿಂದ ಹೊರಬರಲು, ವಿಶ್ರಾಂತಿಗಾಗಿ ಶೇ.80ರಷ್ಟು ಜನ ಆನ್'ಲೈನ್ ಗೇಮ್ಸ್ ಮೊರೆ: ಸಮೀಕ್ಷೆ ಕೆಲಸದ ಒತ್ತಡದಿಂದ ಹೊರಬರಲು ಹಾಗೂ ವಿಶ್ರಾಂತಿ ಪಡೆಯುವ ಸಲುವಾಗಿ ಶೇ.80ರಷ್ಟು ಜನ ಆನ್'ಲೈನ್ ಗೇಮ್ ಆಡುತ್ತಾರೆಂದು ಸಂಶೋಧನೆಯೊಂದು ಹೇಳಿದೆ...