ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆ: ನಿರ್ವಹಣೆ ಹೇಗೆ? ಮಕ್ಕಳೆಂದರೆ ಸುಂದರ ಪ್ರಪಂಚ, ಅವು ಬೆಳೆಯುತ್ತಾ ಹೋದಂತೆ ಪೋಷಕರಿಗೆ ಸವಾಲುಗಳೂ ಹೆಚ್ಚು. ಪೌಷ್ಠಿಕಾಂಶದ ಆಹಾರವನ್ನು ಮಕ್ಕಳು ಸೇವಿಸುವಂತೆ ಮಾಡುವುದಕ್ಕೆ ಪಡಬೇಕಿರುವ ಪಾಡು ಪೋಷಕರಿಗಷ್ಟೇ ಗೊತ್ತು.