ತೂಕ ಕಳೆದುಕೊಳ್ಳಲು ದಿನಕ್ಕೆ 6 ಗಂಟೆ ಕಾಲ ನಿಂತುಕೊಂಡರೆ ಸಾಕಾ? ತೂಕ ಕಳೆದುಕೊಳ್ಳಲು ಮನಸ್ಸಿದೆ, ಆದರೆ ಡಯಟ್ ನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗುತ್ತಿಲ್ಲವೇ?