ಒಂಟಿ ಜೀವನಕ್ಕೆ 'ಜೈ' ಎನ್ನಿ; ಅದರಲ್ಲೂ ಪ್ರಯೋಜನಗಳು ಇವೆ! ಮನುಷ್ಯ ಒಂಟಿಯಾಗಿರುವುದರಿಂದ, ಏಕಾಂಗಿತನದಿಂದ ಅನೇಕ ಪ್ರಯೋಜನಗಳಿದೆ ಎನ್ನುವ ಅಂಶ ಇತ್ತೀಚಿನ ಅದ್ಯಯನದಿಂಡ ಬಹಿರಂಗವಾಗಿದೆ.