2045ರ ಹೊತ್ತಿಗೆ ವಿಶ್ವಾದ್ಯಂತದ ಕಾಲು ಭಾಗದ ಜನರಲ್ಲಿ ಬೊಜ್ಜು: ಅಧ್ಯಯನ ಈಗಿರುವ ಜೀವನ ಶೈಲಿಯಿಂದಾಗಿ 2045 ರ ವೇಳೆಗೆ ಜಗತ್ತಿನ ಕಾಲು ಭಾಗದ ಜನರಿಗೆ ಬೊಜ್ಜು ಬರಲಿದೆ ಎಂದು ಸಂಶೋಧನೆಯೊಂದು ಹೇಳಿದೆ.