ವಿಟಮೀನ್ ಡಿಯಿಂದ ಸ್ತನ ಕ್ಯಾನ್ಸರ್ ದೂರ ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಆದರೆ ವಿಟಮೀನ್ ಡಿ ಹೆಚ್ಚು ಸೇವಿಸುವುದರಿಂದ ಸ್ತನ ಕ್ಯಾನ್ಸರ್ ನ್ನು ತಡೆಯಬಹುದಾಗಿದೆ.