ಅತಿಯಾದ ಸ್ಮಾರ್ಟ್ ಫೋನ್ ಬಳಕೆಯಿಂದ ಮೆದುಳಿನ ಸಾಮರ್ಥ್ಯ ಕ್ಷೀಣ! ಮೊಬೈಲ್ ಫೋನ್'ಗಳ ಬಳಕೆ ಆರಂಭವಾದಾಗ ಅವುಗಳ ಬೆಲೆ ಸಹ ಬಹಳ ಹೆಚ್ಚಾಗಿತ್ತು. ಆದರೆ, ಟೆಲಿಕಾಂ ಕ್ಷೇತ್ರದಲ್ಲಿ ಆದ ಕ್ರಾಂತಿ ಹಾಗೂ ಬದಲಾವಣೆಗಳಿಂದಾಗಿ ಮೊಬೈಲ್ ಹಾಗೂ ಕರೆ, ಇಂಟರ್ನೆಟ್ ಗಳ ದರಗಳು ಗಣನೀಯವಾಗಿ ಇಳಿಕೆಯಾಗಿದ್ದು...