ವಿಶ್ವ ಏಡ್ಸ್ ದಿನ: ಹೆಚ್ ಐವಿ ಕುರಿತ 6 ತಪ್ಪು ಗ್ರಹಿಕೆ ಡಿ.1 ವಿಶ್ವ ಏಡ್ಸ್ ದಿನ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆ (ಎನ್ಎಸಿಒ) 2017 ರ ಪ್ರಕಾರ 21.40 ಲಕ್ಷ ಜನರು ಭಾರತದಲ್ಲಿ ಏಡ್ಸ್ ಗೆ ತುತ್ತಾಗಿದ್ದಾರೆ.