ಸೂರ್ಯಕಾಂತಿ ಬೀಜಗಳಿಂದ ಲಿವರ್ ಕ್ಯಾನ್ಸರ್ ಅಪಾಯ ಹೆಚ್ಚು: ಸಂಶೋಧನಾ ವರದಿ ಕೆಲವೊಂದು ಪ್ರಕಾರದ ಜೀವಿಗಳಿಂದ ಕಲುಶಿತಗೊಳ್ಳುವ ಸೂರ್ಯಕಾಂತಿ ಬೀಜ ಪ್ರಬಲ ಲಿವರ್ ಕ್ಯಾನ್ಸರ್ ಆಪಾಯಕ್ಕೆ ಕಾರಣವಾಗಲಿದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ.