ಲೈಂಗಿಕಾಸಕ್ತಿ ಕುಗ್ಗುತ್ತಿದೆಯೇ? ಕಾರಣಗಳು ಇವು ಇರಬಹುದು! ಪುರುಷ ಹಾಗೂ ಮಹಿಳೆಯರಲ್ಲಿ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದ ಸಮಸ್ಯೆ ಲೈಂಗಿಕ ನಿರಾಸಕ್ತಿ. ಹಲವು ಜನರಿಗೆ ಇದು ಸಾಮಾನ್ಯದ ಸಮಸ್ಯೆಯಾಗಿರಬಹುದು. ಪ್ರಮುಖವಾಗಿ ಮಹಿಳೆಯರಲ್ಲಿ