ಕಾರು ಅಪಘಾತಗಳಿಗೆ ಚಾಲಕರ ನಿದ್ರಾ ಕೊರತೆಯೇ ಪ್ರಮುಖ ಕಾರಣ! ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನರು ಉತ್ತಮ ಗುಣಮಟ್ಟದ ನಿದ್ರೆ. ಅಗತ್ಯವನ್ನು ಕಡೆಗಣಿಸುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ನಿದ್ರೆಯನ್ನು ತಡೆದರೆ ಆಗುವ ದುಷ್ಪರಿಣಾಮಗಳು ಅಪಾರ ಎಂಬುದು ಎಲ್ಲರಿಗೂ ತಿಳಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ...