ಮೆಟ್ರೋ ನಗರಗಳಲ್ಲಿ ಅತಿ ನೆಚ್ಚಿನ ಆಲ್ಕೋಹಾಲ್ ಪಾನೀಯ ಬಿಯರ್: ಸಮೀಕ್ಷೆ ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿನ ವ್ಯಕ್ತಿಗಳು ಅತಿ ಹೆಚ್ಚು ಬಿಯರ್ ಸೇವಿಸಿದರೆ, ಮುಂಬೈ ಜನತೆ ಹೆಚ್ಚು ಕಿಕ್ ಕೊಡುವ 'ಹಾರ್ಡ್ ಡ್ರಿಂಕ್' ಆಲ್ಕೋಹಾಲ್ ಪಾನೀಯಗಳ ಮೊರೆ ಹೋಗುತ್ತಾರೆ