ಪುರುಷರೇ, ಮೂಳೆಗಳ ಸದೃಢ ಆರೋಗ್ಯಕ್ಕಾಗಿ ಜಿಮ್ ಮಾಡಿ ಪ್ರತಿರೋಧ ತರಬೇತಿ, ವಿವಿಧ ರೀತಿಯ ಜಿಗಿತಗಳಂತಹ ಕಠಿಣ ವ್ಯಾಯಾಮ ಮಾಡುವುದರಿಂದ ಪುರುಷರ ಮೂಳೆಗಳು ಸದೃಢವಾಗಲಿದೆ ಎಂದು ಹೊಸ ಸಂಶೋಧನಾ ವರದಿಯೊಂದು ಹೇಳಿದೆ.