ಈ ರಿಂಗ್ ಹಾಕೊಂಡ್ರೆ 1 ವರ್ಷ ಮಕ್ಕಳಾಗಲ್ಲ! ಬೇಡವಾದ ಗರ್ಭಧಾರಣೆ ತಡೆಗಟ್ಟುವುದಕ್ಕೆ ಕಾಲಾನುಕ್ರಮದಲ್ಲಿ ಹತ್ತು ಹಲವು ಸುಧಾರಿತ ಕ್ರಮಗಳನ್ನು ಕಂಡುಹಿಡಿಯಲಾಗಿದ್ದು, ಈಗ ಸಂಶೋಧಕರು ಮತ್ತೊಂದು ಸುಧಾರಿತ ಕ್ರಮವನ್ನು ಕಂಡು ಹಿಡಿದಿದ್ದಾರೆ.