ತ್ವಚೆಯ ಆರೈಕೆಯಲ್ಲಿ ಟೋನರ್ ಮುಖ್ಯವೇಕೆ?... ನ್ಯಾಚುರಲ್ ಟೋನರ್ ಬಳಸಿ ಅಂದ ಹೆಚ್ಚಿಸಿಕೊಳ್ಳಿ ತ್ವಚೆಯ ರಕ್ಷಣೆಯಲ್ಲಿ ಸ್ವಚ್ಛತೆ ಅತ್ಯಂತ ಮುಖ್ಯವಾದ್ದದು. ಸಾಕಷ್ಟು ಮಹಿಳೆಯರು ಮುಖದ ಸ್ವಚ್ಚತೆ ಕಾಪಾಡಲು ಫೇಸ್ ವಾಷ್ ಗಳನ್ನು ಬಳಿಸಿ ನಂತರ ಲೋಷನ್ ಹಚ್ಚಿಕೊಂಡರೆ ಸಾಕೆಂದು ತಿಳಿದಿರುತ್ತಾರೆ. ಆದರೆ, ಇದಷ್ಟೇ ಸಾಕಾಗುವುದಿಲ್ಲ. ತ್ವಚೆಯ ರಕ್ಷಣೆಗೆ ಟೋನರ್ ಕೂಡ ಮುಖ್ಯವಾಗಿದೆ...