ಸಾಮಾಜಿಕ ಮಾಧ್ಯಮದಿಂದ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ; ಮೊದಲ ಸ್ಥಾನದಲ್ಲಿ ಇನ್ಸ್ಟಾಗ್ರಾಮ್! ಯುವಕರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ವಿಷಯದಲ್ಲಿ ಇನ್ಸ್ಟಾಗ್ರಾಮ್ ಮೊದಲ ಸ್ಥಾನದಲ್ಲಿದೆ.