ಶರೀರದ ಜೈವಿಕ ಗಡಿಯಾರ ಏರು ಪೇರಾಗುವುದರಿಂದ ಖಿನ್ನತೆಯ ಅಪಾಯ! ಖಿನ್ನತೆ, ಮನಸ್ಸಿನ ಅಸ್ಥಿರತೆ, ಒಂಟಿತನ ಕಾಡುತ್ತಿದೆಯೇ? ಹಾಗಾದರೆ ದೇಹದ ಜೈವಿಕ ಗಡಿಯಾರದಲ್ಲಿ ಸಮಸ್ಯೆ ಖಂಡಿತಾ ಇರುತ್ತದೆ ಎನ್ನುತ್ತಿದ್ದಾರೆ ಸಂಶೋಧಕರು.