ಬಾಲ್ಯದ ಅನುಭವ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ: ಅಧ್ಯಯನ ಬಾಲ್ಯ ಜೀವನದ ಅನುಭವಗಳು ಮನುಷ್ಯರು 80 ವರ್ಷ ತಲುಪಿದ ಮೇಲೆಯೂ ಪ್ರಭಾವ ಬೀರುತ್ತದೆ. 80ರಿಂದ 90ರ...