ಬೆಳಿಗ್ಗೆ ಬೇಗ ಏಳುವುದು ಮತ್ತು ರಾತ್ರಿ ಬೇಗ ಮಲಗುವುದರಿಂದ ಖಿನ್ನತೆ ದೂರ ಖಿನ್ನತೆ ದೂರ ಮಾಡುವುದರ ಕುರಿತು ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯ ಹಾಗೂ ಬಾಸ್ಟನ್ ನಲ್ಲಿರುವ ಮಹಿಳಾ ಆಸ್ಪತ್ರೆಯ ಸಂಶೋಧಕರು ಮಹತ್ವದ ಸಂಗತಿಯನ್ನು ಕಂಡುಕೊಂಡಿದ್ದಾರೆ.