ಆಹಾರ ಸೇವನೆಗೆ ತೋರುವ ವೈಯಕ್ತಿಕ ಕಾಳಜಿಯಿಂದ ಮಕ್ಕಳಲ್ಲಿ ಹಸಿವು ಹೆಚ್ಚಳ! ಆಹಾರ ಸೇವನೆಗೆ ತೋರುವ ವೈಯಕ್ತಿಕ ಕಾಳಜಿಯಿಂದ ಮಕ್ಕಳಲ್ಲಿ ಹಸಿವು ಹೆಚ್ಚಳವಾಗುತ್ತದೆ ಎಂದು ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ.