ಹಠ ಮಾಡುವ ಮಕ್ಕಳಿಗೆ ಊಟ ಮಾಡಿಸುವುದು ಹೇಗೆ? ಇಲ್ಲಿವೆ ಒಂದಷ್ಟು ಸಲಹೆ... ನನ್ನ ಮಗು ಸರಿಯಾಗಿ ಊಟ ಮಾಡುತ್ತಿಲ್ಲ, ಆಟವಿದ್ದರೆ ಸಾಕು ಊಟದ ನೆನಪೇ ಆಗುವುದಿಲ್ಲ. ಇದು ತಂದೆ-ತಾಯಿಗಳ ಪ್ರತೀನಿತ್ಯದ ದೂರು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಊಟ ಮಾಡಿಸುವುದು ಪೋಷಕರಿಗೆ ಸಾಹಸವಾಗಿ ಹೋಗಿದೆ...