ಸಾಮಾಜಿಕ ಬಂಧಗಳಿಂದ ನೆನಪುಗಳು ಹಸಿರು, ನೆನಪಿನ ಶಕ್ತಿ ಹೆಚ್ಚಳ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗಿನ ಗಟ್ಟಿಯಾದ ಬಂಧ ನೆನಪುಗಳನ್ನು ಹಾಗೂ ನೆನಪಿನ ಶಕ್ತಿ ಕುಗ್ಗುವುದನ್ನು ಕಡಿಮೆ ಮಾಡುತ್ತದೆ.