ವೃದ್ಧರಲ್ಲಿ ಕಾಡುವ ಒಂಟಿತನ ಫೇಸ್ ಬುಕ್ ನಿಂದ ದೂರ! ನಿಮ್ಮ ಅಜ್ಜ-ಅಜ್ಜಿಯಂದಿರಿಗೆ ಒಂಟಿತನ ಕಾಡುತ್ತಿದ್ದರೆ ಫೇಸ್ ಬುಕ್ ಬಳಕೆ ಮಾಡುವುದು ಹೇಗೆಂದು ಕಲಿಸಿ, ಅರೆ ಫೇಸ್ ಬುಕ್ ಗೂ ವೃದ್ಧಾಪ್ಯದ ಒಂಟಿತನಕ್ಕೂ ಏನು ಸಂಬಂಧ ಎಂದು ಕೆಳುತ್ತೀರಾ?