ಮಾನಸಿಕ ಕಿರುಕುಳದಿಂದ ಮಕ್ಕಳ ಸನ್ನಡತೆ ಮೇಲೆ ಹೆಚ್ಚಿನ ದುಷ್ಪರಿಣಾಮ: ಅಧ್ಯಯನ ಪೋಷಕರು ಅತಿಯಾಗಿ ಮಕ್ಕಳನ್ನು ಮಾನಸಿಕ ನಿಂದನೆಗೆ ಗುರಿಮಾಡಿದರೇ ಅದು ದೈಹಿಕ ಹಿಂಸೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ..