ಫೇಸ್ ಬುಕ್ ಬಳಕೆದಾರರಲ್ಲಿ ನಾಲ್ಕು ವಿಧ:ಅಧ್ಯಯನ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ತಿಂಗಳಿಗೆ ಸುಮಾರು 2 ಶತಕೋಟಿ ಗ್ರಾಹಕರು ಬಳಕೆ ಮಾಡುತ್ತಾರೆ...