ವಿಶ್ವ ಮಾನಸಿಕ ಆರೋಗ್ಯ ದಿನ: ಕಾರ್ಯಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕಾಗಿ ಪರಿಹರಿಸಬೇಕಿದೆ ಈ ಸಮಸ್ಯೆಗಳನ್ನ "ಬೇಕಾದಷ್ಟು ಸಂಪಾದನೆ ಉಂಟು ಸರ್, ಗೌರವಾನೂ ಇದೆ, ಅಧಿಕಾರನೂ ಇದೆ, ಆದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಎಲ್ಲಾದರೂ ಹೋಗಿ ಬಿಡೋಣ ಅಂತ ಅನ್ನಿಸುತ್ತೆ. ಆದರೆ ಏನು ಮಾಡೋದು, ಮನೆ...