ರೇಷ್ಮೆಯಂತಹ ಕೂದಲಿಗಾಗಿ ಬಳಸಿ 'ನಿಸರ್ಗದ ಸೋಪು' ಸೀಗೆಕಾಯಿ ಸೀಗೆಕಾಯಿ ಪ್ರಕೃತಿಯ ವರದಾನವಾಗಿದ್ದು, ಕೂಡಲಿನ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಕೂದಲು ಉದುರುವುದು, ಬಿಳಿ ಕೂದಲು ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ...