ಗೂಗಲ್ ಮಾಡಿದ ಅವಮಾನ, ಫ್ಲಿಪ್ ಕಾರ್ಟ್ ಉಗಮಕ್ಕೆ ಕಾರಣ: ಬಿನ್ನಿ ಬನ್ಸಲ್ ಗೂಗಲ್ ಮಾಡಿದ ಅವಮಾನ ಫ್ಲಿಪ್ ಕಾರ್ಟ್ ಉಗಮಕ್ಕೆ ಕಾರಣವಾಯಿತು ಎಂದು ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್ ಹೇಳಿದ್ದಾರೆ.