ಇದೋ ನೋಡಿ ಪಾನಿಪುರಿ ಗಣಪತಿ! ಗಣೇಶ ಚತುರ್ಥಿಯ ಸಮಯದಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಬೇಕೆಂದು ನಮ್ಮ ಸರ್ಕಾರ, ಪರಿಸರವಾದಿಗಳು ಹೇಳುತ್ತಿರುವುದನ್ನು ನಾವೇಲ್ಲಾ ಕೇಳುತ್ತೇವೆ.