ಭಾರತದ ಮೊದಲ ತಲೆಬುರುಡೆ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ, 4ರ ಬಾಲೆಗೆ ಮರುಜನ್ಮ ನೀಡಿದ ಪುಣೆ ವೈದ್ಯ ತಂಡ! ನಾಲ್ಕು ವರ್ಷದ ಹೆಣ್ಣು ಮಗುವಿನ ಘಾಸಿಗೊಳಗಾದ ತಲೆಬುರುಡೆಯ ಶೇ .60 ಬಾಗವನ್ನು ಕಸಿ ಮಾಡಿ ಮಗುವಿಗೆ ಹೊಸ ಜೀವನ ನೀಡಲು ಪುಣೆ ವೈದ್ಯರು ಯಶಸ್ವಿಯಾಗಿದ್ದಾರೆ.