ಘೇಂಡಾಮೃಗ ಮರಿಗೆ ನಟಿ ದಿಯಾ ಮಿರ್ಜಾ ಹೆಸರು, ಯಾಕೆ ಅಂತ ಈ ಸುದ್ದಿ ನೋಡಿ! ಕೀನ್ಯಾದ ನೈರೋಬಿ ರಾಷ್ಟ್ರೀಯ ಉದ್ಯಾನವನದಲ್ಲಿ 2017ರ ಅಕ್ಟೋಬರ್ 15ರಂದು ಜನಿಸಿದ್ದ ಘೇಂಡಾಮೃಗ ಮರಿಗೆ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರ ಹೆಸರಿಡಲಾಗಿದೆ.